ಹುಚ್ಚುರಾಯರ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ

ನ್ಯೂಸ್ ಕೊಪ್ಪ, ಆ.16: ಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಮೇಲಿನ ಪೇಟೆಯ ಹುಚ್ಚುರಾಯರ ಕೆರೆಗೆ ಶುಕ್ರವಾರ ಶಾಸಕ ರಾಜೇಗೌಡ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರು, ಸಿಬ್ಬಂದಿ ವರ್ಗದವರಯ ಇದ್ದರು.