ಕೊಪ್ಪ ಪಟ್ಟಣ‌ದಲ್ಲಿ ತಹಶೀಲ್ದಾರ್ ರೌಂಡ್ಸ್ | ವಿವಿಧೆಡೆ ಭೇಟಿ

ನ್ಯೂಸ್ ಕೊಪ್ಪ, ಮಾ.27: ಶುಕ್ರವಾರ ಬೆಳಿಗ್ಗೆ ತಹಸೀಲ್ದಾರ್ ಪರಮೇಶ್ ಅವರು ಪಟ್ಟಣ ವಿವಿಧ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಸ್ವಚ್ಛತೆ ಕೆಲಸವನ್ನು ವೀಕ್ಷಿಸಿ, ಅಧಿಕಾರಿಗಳಿಗೆ ಸಲಹೆ ಸೂಚಿನೆಗಳನ್ನು ನೀಡಿದರು. ಪ್ರಮುಖ ರಸ್ತೆಗಳನ್ನು, ಬಸ್ಟ್ಯಾಂಡ್ ಮತ್ತು ಇಂದಿರಾ ಕ್ಯಾಂಟೀನ್’ಗೆ ಭೇಟಿ ನೀಡಿ ಪರಿಶೀಲಿಸಿದರು. ಪ.ಪ‌ಂ ಮುಖ್ಯಧಿಕಾರಿ ಬಸವರಾಜ್ ಇದ್ದರು.