ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಜೆ.ಎಂ ಶ್ರೀಹರ್ಷ ಆಯ್ಕೆ

ನ್ಯೂಸ್ ಕೊಪ್ಪ. ಜುಲೈ,17: ಪಟ್ಟಣದ ಪುರಭವನದಲ್ಲಿ ಭಾನುವಾರ ನಡೆದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಕೆ.ಎಸ್ ಸುಬ್ರಹ್ಮಣ್ಯ ಶೆಟ್ಟಿಯವರು ಜಿಲ್ಲಾ ಗವರ್ನರ್ ಸಮಕ್ಷಮದಲ್ಲಿ ಜೆ.ಎಂ ಶ್ರೀಹರ್ಷರವರಿಗೆ ಅಧಿಕಾರ ಹಸ್ತಾಂತರಿಸಿದರು. ಮುಂದಿನ ಒಂದು ವರ್ಷಗಳಿಗೆ ಜೆ.ಎಂ ಶ್ರೀಹರ್ಷ ಅಧ್ಯಕ್ಷರಾಗಿ ಆಯ್ಕೆಯಾದರು.