ಕೊಪ್ಪದ ಜನತೆಗೆ ಹೋಮ್ ಡೆಲಿವರಿ ಸೇವೆ ಲಭ್ಯ | ಇವರನ್ನು ಸಂಪರ್ಕಿಸಿ

ನ್ಯೂಸ್ ಕೊಪ್ಪ, ಮಾ.27: ಜನತಾ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಕೊಪ್ಪದ ಜನತೆ ದಿನಸಿ ಸಾಮಾಗ್ರಿಗಳಲ್ಲಿ ಸಮಸ್ಯೆ ಉದ್ಭವಿಸದಂತೆ ರಕ್ಷಿತ್ ಮತ್ತು ತಂಡದಿಂದ ಹೋಮ್ ಡೆಲಿವರಿ ಸೇವೆಯನ್ನು ಆರಂಬಿಸಿದ್ದಾರೆ.

ಚಿಪ್ಸ್, ರಸ್ಕ್, ಸಿಹಿ ತಿಂಡಿ, ಬಿಸ್ಕೆಟ್, ಬಟ್ಟರ್, ಸಾಫ್ಟ್ ಡ್ರಿಂಕ್ಸ್, ಐಸ್ ಕ್ರೀಮ್ ಮತ್ತು ಇತರೆ ಬೇಕರಿ ತಿನಿಸುಗಳು ಹಾಗೂ ಹಾಲು ಮೊಸರು ಮಜ್ಜಿಗೆಗಳನ್ನು ಹೋಂ ಡೆಲಿವರಿ ಮೂಲಕ ನಿಮ್ಮ ಮನೆಗೆ ತಲುಪಿಸುತ್ತಾರೆ.

ಇದು ಲಾಭದ ಉದ್ದೇಶಕ್ಕಾಗಿ ಅಲ್ಲದೇ ಜನ ಸಾಮಾನ್ಯರಿಗೆ ಸಂಕಷ್ಟದ ಸಮಯದಲ್ಲಿ ನಮ್ಮದೊಂದು ಸೇವೆ ಎಂದು‌ ರಕ್ಷಿತ್ ನ್ಯೂಸ್ ಕೊಪ್ಪಗೆ ತಿಳಿಸಿದ್ದಾರೆ.

ಸಂಪರ್ಕಿಸಿ: ರಕ್ಷಿತ್
📞 9481028865
📞 9663741865
📞 8310147498