ಕಾರು- 407 ಗಾಡಿ ಮುಖಾಮುಖಿ | ಕಾರು ಜಖಂ


ಜಾಹಿರಾತು


ನ್ಯೂಸ್ ಕೊಪ್ಪ, ನ.17: ತಾಲೂಕಿನ ಬಿ.ಜಿ ಕಟ್ಟೆ ಸಮೀಪ ರಿಡ್ಜ್ ಕಾರು ಮತ್ತು 407 ಗಾಡಿ ಮುಖಾಮುಖಿ ಡಿಕ್ಕಿಯಾಗಿದ್ದು. ಕಾರು ಮುಂಭಾಗದಲ್ಲಿ ಜಖಂ ಆಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಹಿರಾತು