ಕೊಪ್ಪ: 5ನೇ ವಿಶ್ವ ಯೋಗ ದಿನ ಆಚರಣೆ

ನ್ಯೂಸ್ ಕೊಪ್ಪ, ಜೂ.21: ಕೊಪ್ಪ ಪಟ್ಟಣದ ಪುರಭವನದಲ್ಲಿ ಯೋಗ ಬಳಗ ವತಿಯಿಂದ ಐದನೇ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕರ್ಣಾಟಕ ಬ್ಯಾಂಕ್‌ನ ಶಾಖಾಧಿಕಾರಿ ಅರವಿಂದ್ ಸೋಮಯಾಜಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಗಣಪತಿ ವಹಿಸಿದ್ದರು.
ಆರ್ಯುವೇದಿಕ್ ಕಾಲೇಜು ವಿದ್ಯಾರ್ಥಿ ಪ್ರೀತಿ ಪ್ರಾಸ್ತವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ,ಉದಯ್ ಶಂಕರ್ ಸ್ವಾಗತ ಕೊರಿದರು, ಉದ್ಯಮಿ ರಾಘವೇಂದ್ರ ಭಟ್ ವಂದಿಸಿದರು, ಶ್ರಿÃಧರ್ ಭಾಸ್ರಿ ನಿರುಪಿಸಿದರು.