ಸೂರ್ಳಿ ಬಳಿ ಬಸ್- ಪಿಕಪ್ ಮುಖಾಮುಖಿ : ತಪ್ಪಿದ ಭಾರಿ ಅನಾಹುತ

ನ್ಯೂಸ್ ಕೊಪ್ಪ, ಆ.05: ಹರಿಹರಪುರ ಸಮೀಪದ ಸೂರ್ಳಿ ಬಳಿ ಕೆ.ಎಸ್.ಆರ್.ಟಿ ಬಸ್ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿಯಾಗಿದ್ದು. ಪಿಕಪ್ ವಾಹನ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ‌ಪ್ರಾಣಾಪಾಯವಾಗಿಲ್ಲ. ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.