ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಜೆ.ಎಂ ಶ್ರೀಹರ್ಷ ಆಯ್ಕೆ

ನ್ಯೂಸ್ ಕೊಪ್ಪ. ಜುಲೈ,17: ಪಟ್ಟಣದ ಪುರಭವನದಲ್ಲಿ ಭಾನುವಾರ ನಡೆದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಕೆ.ಎಸ್ ಸುಬ್ರಹ್ಮಣ್ಯ ಶೆಟ್ಟಿಯವರು ಜಿಲ್ಲಾ ಗವರ್ನರ್ ಸಮಕ್ಷಮದಲ್ಲಿ ಜೆ.ಎಂ ಶ್ರೀಹರ್ಷರವರಿಗೆ ಅಧಿಕಾರ ಹಸ್ತಾಂತರಿಸಿದರು. ಮುಂದಿನ ಒಂದು...

ನಾಗರೀಕತೆ ಭೋದಿಸುವ ಆಲಯದ ಎದುರೆ ಕಸ ಸುರಿಯುವ ಅನಾಗರೀಕ ಜನ!.

ಸ್ಚಚ್ಛತಾ ಆಂದೋಲನದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಕೆಲವೆಡೆ ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ವರದಿ ವಿಕ್ರಮ್ ಕೊಪ್ಪ..... ನ್ಯೂಸ್ ಕೊಪ್ಪ: ತಾಲೂಕಿನ ಹರಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ...

ಜೂ. 27ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತಿ

ನ್ಯೂಸ್ ಕೊಪ್ಪ, ಜೂ,22: ಕೊಪ್ಪ ತಾಲೂಕಿನ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ, ತಾ.ಪಂಚಾಯಿತಿ, ಪಟ್ಟಣ ಪಂಚಾಯಿತಿ, ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಜೂ.27ರ ಗುರುವಾರ ಬೆಳಿಗ್ಗೆ 10ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು...

ಕೊಪ್ಪ: 5ನೇ ವಿಶ್ವ ಯೋಗ ದಿನ ಆಚರಣೆ

ನ್ಯೂಸ್ ಕೊಪ್ಪ, ಜೂ.21: ಕೊಪ್ಪ ಪಟ್ಟಣದ ಪುರಭವನದಲ್ಲಿ ಯೋಗ ಬಳಗ ವತಿಯಿಂದ ಐದನೇ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ಣಾಟಕ ಬ್ಯಾಂಕ್‌ನ ಶಾಖಾಧಿಕಾರಿ ಅರವಿಂದ್ ಸೋಮಯಾಜಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ...

ಕೊಪ್ಪ ಸಾರ್ವಜನಿಕ ಶೌಚಾಲಯಗಳ ದುಃಸ್ಥಿತಿ : ಶಾಸಕರ ಕಛೇರಿ ಆವರಣವೇ ಬಯಲು ಬಹಿರ್ದೆಸೆಗೆ ಬಳಕೆ!

ಹೊರ ಪ್ರದೇಶದಿಂದ ಬಂದವರು ಬಹಿರ್ದೆಶೆಗಾಗಿ ಬಯಲನ್ನೇ ಆಶ್ರಯಿಸುವ ಸ್ಥಿತಿಯನ್ನು ಸ್ವತಃ ಪಟ್ಟಣ ಪಂಚಾಯಿತಿಯೇ ನಿರ್ಮಿಸಿಕೊಟ್ಟಂತಾಗಿದೆ. ಇದು ಕೊಪ್ಪ ಪಟ್ಟಣದ ಪರಿಸ್ಥಿತಿ ವರದಿ...ಹಮೀದ್ ಕೊಪ್ಪ..... ನ್ಯೂಸ್ ಕೊಪ್ಪ: ಶುಚಿ ಇಂಟರ್‌ನ್ಯಾಷನಲ್ ಸಂಸ್ಥೆ ಕೊಪ್ಪ ಮುಖ್ಯ ಬಸ್ ನಿಲ್ದಾಣದ...

ಯೋಗ ಬಳಗ ವತಿಯಿಂದ ಜಾಥ | ವಿಧ್ಯಾರ್ಥಿಗಳು ಭಾಗಿ

ನ್ಯೂಸ್ ಕೊಪ್ಪ, ಜೂ.20: ಇಲ್ಲಿನ ಯೋಗ ಬಳಗ ವತಿಯಿಂದ ಗುರುವಾರ ಸಂಜೆ ೪ ಗಂಟೆಗೆ ಮೇಲಿನಪೇಟೆಯ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದ ವರೆಗೆ ಯೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಚಾಲನ ಪರವಾನಗಿ ವಿದ್ಯಾರ್ಹತೆ ಕಡ್ಡಾಯವಲ್ಲ! ಕೇಂದ್ರದ ಆದೇಶಕ್ಕೆ ಧನ್ಯವಾದ ತಿಳಿಸಿದ ಹೆಚ್ ಆರ್ ಜಗದೀಶ್

ಇದು ಶೃಂಗೇರಿ ಕ್ಷೇತ್ರದ ಎಲ್ಲಾ ಆಟೋ ಚಾಲಕರ ಹೋರಾಟಕ್ಕೆ ಸಂದ ಜಯ. ಹೆಚ್ ಆರ್ ಜಗದೀಶ್. ನ್ಯೂಸ್ ಕೊಪ್ಪ: ಸರ್ಕಾರದ ಅದೊಂದು ಕಾನೂನು ಆಟೋ ಚಾಲಕರ ಜೀವನದ ಮೇಲೆ ಬರಸಿಡಿಲಿನಂತೆ ಬಂದೆರಗಿತ್ತು ! ಆಟೋ...

SSLC: ತಾಲೂಕಿಗೆ ಅಮೋಘ.ಎಂ ಪ್ರಥಮ

ನ್ಯೂಸ್ ಕೊಪ್ಪ, ಜೂ.17: ಪಟ್ಟದ ಜ್ಞಾನವಾಹಿನೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಮೋಘ.ಎಂ ಎಂಬ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ವಾರ್ಷಿಕ ಮರು ಮೌಲ್ಯಮಾಪನ ಪರೀಕ್ಷೆಯಲ್ಲಿ 617 ಅಂಕ ಪಡೆದು ಶೇಕಡಾ 98.72% ಅಂಕದೊಂದಿಗೆ ಕೊಪ್ಪ ತಾಲ್ಲೂಕಿಗೆ ಪ್ರಥಮ...

ಕೊಪ್ಪ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 74.13ರಷ್ಟು ಮತದಾನ

ನ್ಯೂಸ್ ಕೊಪ್ಪ, ಮೇ.29: ಬುಧವಾರ ನಡೆದ ಕೊಪ್ಪ ಪಟ್ಟಣ ಪಂಚಾಯಿತಿ ಚುನಾವಣೆ ಯಾವುದೇ ವಾರ್ಡ್ ನಲ್ಲಿಯೂ ಗಲಭೆಯಿಲ್ಲದೆ ಶಾಂತಿಯುತವಾಗಿ 74.13ರಷ್ಟು ಮತದಾನ ನಡೆದಿದೆ. ಪಟ್ಟಣದಲ್ಲು ಒಟ್ಟು 3854 ಮತದಾರಿದ್ದು, ಪುರಷರು 1863ರಲ್ಲಿ 1380, ಮಹಿಳೆಯರು...

ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಬಾಗಿಲಲ್ಲೆ ದ್ವಿಚಕ್ರ ವಾಹನ ಪಾರ್ಕಿಂಗ್! ರೋಗಿಗಳ ಪರದಾಟ.

ಆಸ್ಪತ್ರೆಯ ಬಾಗಿಲಲ್ಲೆ ದ್ವಿಚಕ್ರ ವಾಹನಗಳ ಪಾರ್ಕ್ ಕಣ್ಣಿದ್ದು ಕಣ್ಮುಚ್ಚಿ ಕುಳಿತ ಆಸ್ಪತ್ರೆಯ ಆಡಳಿತ ಮಂಡಳಿ. ನ್ಯೂಸ್ ಕೊಪ್ಪ: ಕೊಪ್ಪ ಸಾರ್ವಜನಿಕ ಆಸ್ಪತ್ರೆ ಬಾಗಿಲ ಎದುರಿನ ಪೋರ್ಟಿಕೋ ಸಾರ್ವಜನಿಕರಿಗೆ ತಮ್ಮ ದ್ವಿಚಕ್ರ ವಾಹನ ಪಾರ್ಕ್ ಮಾಡುವ...
error: ವಾಟ್ಸ್-ಆಪ್/ಫೇಸ್‘ಬುಕ್‘ನಲ್ಲಿ ಶೇರ್ ಮಾಡಿರಿ :)