ಅಣ್ಣಾಮಲೈ ಒಬ್ಬ ಬಿಜೆಪಿ ಏಜೆಂಟ್ : ಸುಧೀರ್ ಕುಮಾರ್

ನ್ಯೂಸ್ ಕೊಪ್ಪ, ಸೆ.04: ದಕ್ಷ ಪ್ರಾಮಾಣಿಕತೆಗೆ ಹೆಸರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಜರೆದಿದ್ದಾರೆ. ಕೊಪ್ಪದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು...

ಬಿ.ಎಸ್.ಎನ್.ಎಲ್‌ ಕಛೇರಿಗೆ ಮುತ್ತಿಗೆ: ಕೈ ಕಾರ್ಯಕರ್ತರ ಬಂಧನ

ನ್ಯೂಸ್ ಕೊಪ್ಪ, ಸೆ.04: ಇ.ಡಿ‌ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಿದ ಹಿನ್ನೆಲೆಯಲ್ಲಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊಪ್ಪದ ಬಸ್ ನಿಲ್ದಾಣ ಆವರಣದಲ್ಲಿ ಕೇಂದ್ರದ ಬಿಜೆಪಿ...

ಬುದ್ದಿಮಾಂದ್ಯ ಬಾಲಕಿಯ ಮೇಲೆ ಆತ್ಯಾಚಾರಕ್ಕೆ ಯತ್ನ | ಆರೋಪಿ ಸೆರೆ

ನ್ಯೂಸ್ ಕೊಪ್ಪ, ಸೆ.01: ಹರಂದೂರು ಗ್ರಾ.ಪಂ ವ್ಯಾಪ್ತಿಯ ಕುವೆಂಪು ನಗರದ ನಿವಾಸಿ ಗಿರೀಶ್ (27) ಎಂಬಾತ 11 ವರ್ಷದ ಬುದ್ದಿಮಾಂದ್ಯ ಬಾಲಕಿಯ ಮೇಲೆ ಆತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಶನಿವಾರ ತಡ ರಾತ್ರಿ‌...

ಕೊಪ್ಪ ತಾಲೂಕು ಕಛೇರಿ ಮೇಲೆ ಎಸಿಬಿ ದಾಳಿ| ಅಧಿಕಾರಿಗಳಿಗೆ ಡ್ರಿಲ್

ನ್ಯೂಸ್ ಕೊಪ್ಪ, ಆ.22: ಬಾಳಗಡಿಯಲ್ಲಿರುವ ತಾಲೂಕು ಕಛೇರಿ ಮೇಲೆ ಎಸಿಬಿ (ಭ್ರಷ್ಟಾಚಾರ ‌ನಿಗ್ರಹ ದಳ) ಗುರುವಾರ ಮಧ್ಯಾಹ್ನ 1.15 ಗಂಟೆಗೆ ದಿಢೀರ್ ದಾಳಿ ನಡೆಸಿದ್ದಾರೆ. ಎಸಿಬಿ ಡಿ.ವೈ.ಎಸ್.ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದ 3 ಇನ್ಸ್‌ಪೆಕ್ಟರ್...

ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ ವಿನಯ್ ಗುರೂಜಿ

ನ್ಯೂಸ್ ಕೊಪ್ಪ.ಆ.18: ಮುಂದಿನ ತಿಂಗಳು ಸೆ.೨೪ರಂದು ಪ್ರಧಾನಿ ನರೇಂದ್ರ ಮೋದಿ ಗೌರಿಗದ್ದೆಯ ದತ್ತಾವಧೂತ ವಿನಯ್ ಗುರೂಜಿಗೆ ಭೇಟಿಯಾಗಲು ದಿನ ನಿಗದಿಯಾಗಿದೆ ಎಂದು ಆಶ್ರಮದ ಮೂಲಗಳಿಂದ ನ್ಯೂಸ್ ಕೊಪ್ಪಗೆ ಮಾಹಿತಿ ದೊರೆತಿದೆ. ವಿನಯ್ ಗುರೂಜಿ ಪ್ರಧಾನಿಯವರನ್ನು...

ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾದ ಗೌರಿಗದ್ದೆಯ ವಿನಯ್ ಗುರೂಜಿ

ನ್ಯೂಸ್ ಕೊಪ್ಪ, ಆ.17: ಶುಕ್ರವಾರ ಗೌರಿಗದ್ದೆ ಆಶ್ರಮದಲ್ಲಿ ನ್ಯೂಸ್ ಕೊಪ್ಪದೊಂದಿಗೆ ವಿನಯ್ ಗುರೂಜಿ ಮಾತನಾಡಿ, ಮುಂದಿನ ಆರು ತಿಂಗಳು ಆಶ್ರಮವು ನೆರೆ ಪೀಡಿತ ಪ್ರತಿ ಹಳ್ಳಿಗಳಿಗೂ ಅಲ್ಲಿನ ಭಕ್ತರಿಂದ ಪ್ರತಿ ಜಿಲ್ಲೆಗಳಲ್ಲೂ ಅಲ್ಲಿನ...

ಕೊಪ್ಪ ತಾಲೂಕಿನ ನೆರೆ ಪೀಡಿತ ಪ್ರದೇಶಕ್ಕೆ ಶಾಸಕ ರಾಜೇಗೌಡ ಭೇಟಿ

ನ್ಯೂಸ್ ಕೊಪ್ಪ, ಆ.14: ಮಂಗಳವಾರ ತಾಲೂಕಿನ ಕಸಬಾ, ಮೇಗುಂದ, ಹರಿಹರಪುರ ಹೋಬಳಿಯ ಪ್ರಕೃತಿ ವಿಕೋಪ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಶಾಸಕ ರಾಜೇಗೌಡ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಸರ್ಕಾರದ...

ಜಯಪುರ ಬಳಿ ರಸ್ತೆ ಕುಸಿತ | ವಾಹನ ಸಂಚಾರಕ್ಕೆ ಅಡಚಣೆ

ನ್ಯೂಸ್ ಕೊಪ್ಪ, ಆ.06: ಚಿಕ್ಕಮಗಳೂರು- ಶೃಂಗೇರಿ ಸಂಪರ್ಕಿಸುವ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯಾದ ಜಯಪುರದ ಬಳಿ ರಸ್ತೆ ಕುಸಿತವಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿಯೇ ಈ ಭಾಗದಲ್ಲಿ ರಸ್ತೆ ಕುಸಿತ ವಾಗಿದ್ದು. ನಿರ್ಮಾಣದ...

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಶೃಂಗೇರಿ ಶಾಸಕ ರಾಜೇಗೌಡ ಗೈರು

ನ್ಯೂಸ್ ಕೊಪ್ಪ, ಜುಲೈ.09: ವಿಧಾನಸೌದದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಗೈರಾಗಿದ್ದಾರೆ. ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಶಾಸಕರು ಈ ಕುರಿತು ಸಿದ್ದರಾಮಯ್ಯ ಜೊತೆ...

ಕಾಂಗ್ರೆಸ್ ಹಿರಿಯ ಶಾಸಕರಿಗೆ ಉತ್ತಮ ಸ್ಥಾನ ನೀಡಬೇಕಿತ್ತು : ರಾಜೇಗೌಡ

ನ್ಯೂಸ್ ಕೊಪ್ಪ, ಜುಲೈ.07: ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಶನಿವಾರ ಧರ್ಮಸ್ಥಳ ಸಮೀಪದ ಉಜಿರೆಯ ನೈಸರ್ಗಿಕ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿದ್ದಾರೆ. ಡಿಢೀರ್ ಚಿಕಿತ್ಸಾ ಕೇಂದ್ರಕ್ಕೆ ಶಾಸಕರು ತೆರಳಿದ ಬಗ್ಗೆ ನ್ಯೂಸ್...
error: ವಾಟ್ಸ್-ಆಪ್/ಫೇಸ್‘ಬುಕ್‘ನಲ್ಲಿ ಶೇರ್ ಮಾಡಿರಿ :)