ಕೊಪ್ಪ ಪಟ್ಟಣ‌ದಲ್ಲಿ ತಹಶೀಲ್ದಾರ್ ರೌಂಡ್ಸ್ | ವಿವಿಧೆಡೆ ಭೇಟಿ

ನ್ಯೂಸ್ ಕೊಪ್ಪ, ಮಾ.27: ಶುಕ್ರವಾರ ಬೆಳಿಗ್ಗೆ ತಹಸೀಲ್ದಾರ್ ಪರಮೇಶ್ ಅವರು ಪಟ್ಟಣ ವಿವಿಧ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಸ್ವಚ್ಛತೆ ಕೆಲಸವನ್ನು ವೀಕ್ಷಿಸಿ, ಅಧಿಕಾರಿಗಳಿಗೆ ಸಲಹೆ ಸೂಚಿನೆಗಳನ್ನು ನೀಡಿದರು. ಪ್ರಮುಖ...

ಜನತಾ ಕರ್ಫ್ಯೂಗೆ ಕೊಪ್ಪ ಸ್ಥಬ್ದ : ಪ್ರಧಾನಿ ಕರೆಗೆ ಬೆಂಬಲ

ನ್ಯೂಸ್ ಕೊಪ್ಪ, ಮಾ.22: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಕೊಪ್ಪ ತಾಲೂಕು ಸಂಪೂರ್ಣ ಸ್ಥಬ್ದವಾಗಿದ್ದು, ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ,...

ಶಾನುವಳ್ಳಿ: ವ್ಯಕ್ತಿಯ ಮೇಲೆ ಚಿರತೆ‌ ಆಟ್ಯಾಕ್ | ಬೈಕ್ ಸವಾರರೇ ಚಿರತೆಯ ಟಾರ್ಗೆಟ್.!

ನ್ಯೂಸ್ ಕೊಪ್ಪ, ಮಾ.18: ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯತಿ ‌ವ್ಯಾಪ್ತಿಯಲ್ಲಿ‌ ಹತ್ತು ದಿನದ ಅಂತರದಲ್ಲಿ ಎರಡು ಬಾರಿ‌ ಬೈಕ್ ಸವಾರರ ಮೇಲೆ ಚಿರತೆಯೊಂದು ಆಟ್ಯಾಕ್ ‌ಮಾಡಿದ ಘಟನೆ ನಡೆದಿದೆ. ಕಳೆದ ವಾರ ಶಾನುವಳ್ಳಿಯ ಮುಖೇಶ್...

ಕೊರೊನಾ ಭೀತಿ: 7, 8 ಮತ್ತು 9 ನೇ ತರಗತಿ ಪರೀಕ್ಷೆಗಳು ಮಾ 31ರ ವರೆಗೆ ಮುಂದೂಡಿಕೆ..

ನ್ಯೂ‌ಸ್ ಕೊಪ್ಪ, ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸೋಮವಾರ ಆರಂಭವಾಗಬೇಕಾಗಿದ್ದ 7, 8 ಹಾಗೂ 9 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಾರ್ಚ್‌ 31ರ ವರೆಗೆ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಶಿಕ್ಷಣ...

ರೆಡ್‌ಕ್ರಾಸ್ ವತಿಯಿಂದ ಕರೊನಾ ಬಗ್ಗೆ ಜನ ಜಾಗೃತಿ ಅಭಿಯಾನ

ನ್ಯೂಸ್ ಕೊಪ್ಪ, ಮಾ.15: ಇಲ್ಲಿನ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಶನಿವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಜನರಿಗೆ ಕೊರೋನಾ ಜ್ವರದ ಬಗ್ಗೆ ಅರಿವು ಮೂಡಿಸುವಂತಹ ಕರಪತ್ರವನ್ನು ನೀಡುವ ಮುಖೇನ ಕೊರೋನ ಜನ...

ಮಕ್ಕಳ ವೈದ್ಯ ರವೀಶ್ ಕಾಮತ್ ವಿರುದ್ದ ಕಠಿಣ ಕ್ರಮ ಜರುಗಿಸಿ

ನ್ಯೂಸ್ ಕೊಪ್ಪ, ಮಾ.11: ನಮ್ಮ ಎರಡು ವರ್ಷದ ಮಗಳಿಗೆ ಟೈಫಾಯ್ಡ್ ಇಲ್ಲದಿದ್ದರೂ ಟೈಫಾಯ್ಡ್ ಇದೆ ಎಂದು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಮಗುವಿನ ಬೆಳವಣಿಗೆಯ ಮೇಲೆ ದುಷ್ಠಪರಿಣಾಮ ಬೀರುವ ಚಿಕಿತ್ಸೆ ನೀಡಿದ್ದಾರೆಂದು ಪಟ್ಟಣದ ಶಮ ಆಸ್ವತ್ರೆಯ...

ಸುದ್ದಿ ಬಿತ್ತರಿಸುತ್ತಿದ್ದ “ನ್ಯೂಸ್ ಕೊಪ್ಪ” ಇಂದು ಸುದ್ದಿ ಮಾಡಿದೆ | ಸಂಪಾದಕನ ವಿರುದ್ದ ಎಫ್.ಐ.ಆರ್ ದಾಖಲು

ನ್ಯೂಸ್ ಕೊಪ್ಪ, ಮಾ.09: ಕಳೆದ ಮೂರು ವರ್ಷಗಳಿಂದ ಕೊಪ್ಪ ತಾಲೂಕಿನ ಸುದ್ದಿಗಳನ್ನು ಅಂತರ್ಜಾಲದ ಮೂಲಕ ಕೊಪ್ಪದ ಜನತೆ ಸುದ್ದಿ ನೀಡುತಿದ್ದ ನ್ಯೂಸ್ ಕೊಪ್ಪ ಇಂದು ತಾನೇ ಸುದ್ದಿಯಾಗಿದೆ. ಹೌದು..! ಕೊಪ್ಪದ ಜನತೆಗೆ ಅಂತರ್ಜಾಲ ಮೂಲಕ...

ಮಗುವಿಗೆ ಬಂದ ಸಣ್ಣ ಜ್ವರಕ್ಕೆ ಟೈಫೈಡ್ ಎಂದು ಚಿಕಿತ್ಸೆ ‌: ಆರೋಪ

ಜಾಹಿರಾತು ನ್ಯೂಸ್‌ ಕೊಪ್ಪ, ಫೆ.28: ಮಗುವಿಗೆ ಟೈಫೈಡ್ ಜ್ವರ ಇಲ್ಲದಿದ್ದರೂ, ಮೂರು ದಿನಗಳ‌ ಕಾಲ ಅಡ್'ಮಿಟ್ ಮಾಡಿಕೊಂಡಿದ್ದಾರೆ. ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಔಷಧಿಗಳನ್ನು...

ನಾಲ್ಕನೇ ‌ದಿನಕ್ಕೆ ಕಾಲಿಟ್ಟ ಸಹಕಾರ ಸಾರಿಗೆ ಪ್ರತಿಭಟನೆ | ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬೆಂಬಲ

ಜಾಹಿರಾತು ನ್ಯೂಸ್ ಕೊಪ್ಪ, ಫೆ.19: ರಾಜ್ಯ ಸರ್ಕಾರ ಹಾಗೂ ಹಣಕಾಸು ಇಲಾಖೆ ಅನುದಾನ ನೀಡುವಂತೆ ಒತ್ತಾಯಿಸಿ ಸಹಕಾರ ಸಾರಿಗೆಯ ಅಡಳಿತ ಮಂಡಳಿ ಮತ್ತು ಕಾರ್ಮಿಕರು ತಾಲೂಕು ಕಛೇರಿ ಮುಂಭಾಗದಲ್ಲಿ‌...

ಸಹಕಾರ ಸಾರಿಗೆ ಕಛೇರಿ ಆವರಣದಲ್ಲಿ ನೌಕರರ ಪ್ರತಿಭಟನೆ | ರಸ್ತೆಗೆ ಇಳಿಯದ ಟಿ.ಸಿ.ಎಸ್

ಜಾಹಿರಾತು   ನ್ಯೂಸ್ ಕೊಪ್ಪ, ಫೆ.16: ಕಳೆದ ಹಲವು ವರ್ಷಗಳಿಂದ ಮಲೆನಾಡಿನ ಹೆಮ್ಮೆಯ ಸಹಕಾರ ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದು, ನಷ್ಟ ಭರಿಸುವಂತೆ ಸರ್ಕಾರಕ್ಕೆ ಹಲವು...
error: ವಾಟ್ಸ್-ಆಪ್/ಫೇಸ್‘ಬುಕ್‘ನಲ್ಲಿ ಶೇರ್ ಮಾಡಿರಿ :)