“ಪಿಲಿಚಂಡಿ ಗ್ರಾಮ”  ಕಿರುಚಿತ್ರದ ಚಿತ್ರೀಕರಣ ಪ್ರಾರಂಭ

ನ್ಯೂಸ್ ಕೊಪ್ಪ, ನ.10: ನರಸಿಂಹರಾಜಪುರ ತಾಲೂಕಿನ ಯಡಗೆರೆ ಸಮೀಪದ ಕಮಲಾಪುರ ಗ್ರಾಮದ ಮಲೆನಾಡಿನ ಸುಂದರ ಪರಿಸರದಲ್ಲಿ ಕೊಪ್ಪದ ನವಚೈತ್ರ ಸಾಂಸ್ಕೃತಿಕ ವೇದಿಕೆ "ಪಿಲಿಚಂಡಿ ಗ್ರಾಮ" ಕಿರುಚಿತ್ರಕ್ಕೆ ಶನಿವಾರ ಚಾಲನೆ ನೀಡಲಾಯಿತು. ಜಾಹಿರಾತು ಶಿವಮೊಗ್ಗದ ದಿನೇಶ್ ಗ್ರೂಪ್...

ತೆಂಗಿನಮನೆ: ದನ ಓಡಿಸಲು ಹೋದ ಬಾಲಕ ನೀರುಪಾಲು

ಜಾಹಿರಾತು ನ್ಯೂಸ್ ಕೊಪ್ಪ, ನ.09: ಜಯಪುರ ಸಮೀಪದ ತೆಂಗಿನಮನೆಯಲ್ಲಿ ದನ ಓಡಿಸಲು ಹೋದ ಬಾಲಕ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ನಾರ್ವೆ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ತೆಂಗಿನಮನೆಯ ಸಾಗರ್(15) ದನ ಓಡಿಸಲು ತೆರಳಿದ್ದಾಗ...

ಕೊಪ್ಪ: 13 ಅಡಿ ಉದ್ದದ ಹೆಬ್ಬಾವು ಸೆರೆ

ಜಾಹಿರಾತು ನ್ಯೂಸ್ ಕೊಪ್ಪ, ನ.06: ಕೊಪ್ಪ ತಾಲ್ಲೂಕಿನ ವಗಳೆ ನಾಗರಾಜ್ ಎಂಬುವವರ ಎಸ್ಟೇಟ್ ನಲ್ಲಿ ಕಾಡು ಕುರಿಯನ್ನು ನುಂಗಿ ಕಾಫಿ ಗಿಡದ ಬಡ್ಡೆಯಲ್ಲಿ ಮಲಗಿದ್ದ ಸುಮಾರು 75 ಕೆ.ಜಿ ಉಳ್ಳ, 13ಅಡಿ ಉದ್ದದ ಹೆಬ್ಬಾವನ್ನು...

ಒಕ್ಕಲಿಗರು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಾರೆ: ನಂಜಾವಧೂತ ಸ್ವಾಮೀಜಿ

ಜಾಹಿರಾತು ನ್ಯೂಸ್ ಕೊಪ್ಪ, ನ.೦5: ಕೃಷಿಯಲ್ಲಿ ತಮ್ಮ ಜೀವನವನ್ನು ತೊಡಗಿಸಿಕೊಂಡು ಬಂದ ಒಕ್ಕಲಿಗ ಸಮುದಾಯ ಸಮಾಜವನ್ನು ಕಟ್ಟುವ ಕೆಲಸ ಮಾಡಿದೆ. ಸಮುದಾಯದವರು ಇತರ ಜಾತಿಯೊಂದಿಗೆ ಸಹಬಾಳ್ವೆಯೊಂದಿಗೆ ಜೀವನ ನಡೆಸಿ, ದೇಶದ ಪ್ರಗತಿಯಲ್ಲಿ ತಮ್ಮನ್ನು ಜೋಡಿಸಿಕೊಂಡಿದೆ...

ಬಿಜೆಪಿ ಮಂಡಲ ಅಧ್ಯಕ್ಷರಾಗಿ ಅದ್ದಡ ಸತೀಶ್ ಆಯ್ಕೆ

ಜಾಹಿರಾತು ನ್ಯೂಸ್ ಕೊಪ್ಪ, ನ.03: ಕೊಪ್ಪ ಮಂಡಲ ಅಧ್ಯಕರಾಗಿ ಅದ್ದಡ ಸತೀಶ್ ಅವರನ್ನು ಶನಿವಾರ ಜಿಲ್ಲಾಧ್ಯಕ್ಷ ಡಿ.ಎನ್ ಜೀವರಾಜ್ ನೇತೃತ್ವದ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್‌ರವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಡಲಾಯಿತು. ಈ ಹಿಂದೆ ಎರಡು ಅವಧಿಗೆ ಜಿ.ಎಸ್...

ಒಕ್ಕಲಿಗರ ಧ್ವನಿಯಾಗಿ ಪ್ರತಿಭಟನೆ: ಪ್ರಕಾಶ್ ಕೌರಿ

ಜಾಹಿರಾತು ನ್ಯೂಸ್ ಕೊಪ್ಪ, ನ.೦2: ಒಕ್ಕಲಿಗ ಜನಾಂಗ ಬಡವ, ಶ್ರೀಮಂತ ಸೇರಿದಂತೆ ಎಲ್ಲಾ ವರ್ಗದವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ, ಇಲ್ಲಿನ ಸಮಸ್ತ ಒಕ್ಕಲಿಗರ ಧ್ವನಿಯಾಗಿ ಈ ಪ್ರತಿಭಟನಾ ಸಮಾವೇಶವನ್ನ ಹಮ್ಮಿಕೊಂಡಿದ್ದೇವೆ ಎಂದು ಒಕ್ಕಲಿಗರ ಹಿತ...

ಜಯಪುರ: ಶಾರ್ಟ್ ಸರ್ಕ್ಯುಟ್, ಮನೆ ಬೆಂಕಿಗೆ ಆಹುತಿ

ಜಾಹಿರಾತು ನ್ಯೂಸ್ ಕೊಪ್ಪ, ಅ.29: ಜಯಪುರ ಸಮೀಪದ ಅತ್ತಿಕುಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆತ್ತದಕೊಳಲು ಗ್ರಾಮದ ಪ್ರಸನ್ನ ಭಟ್ ರವರ ಮನೆಗೆ ಸೋಮವಾರ ರಾತ್ರಿ ವಿದ್ಯುತ್ ಅವಘಡದಿಂದ ಮನೆ ಬೆಂಕಿಗೆ ಆಹುತಿಯಾಗಿದೆ. ಆರ್ಚಕರಾದ ಪ್ರಸನ್ನ ಭಟ್...

ನಾ. ಸುರೇಶ್’ಗೆ ಕೊಪ್ಪ ತಾಲೂಕು ರಾಜ್ಯೋತ್ಸವ ಪ್ರಶಸ್ತಿ

ಜಾಹಿರಾತು ನ್ಯೂಸ್ ಕೊಪ್ಪ, ಅ.29: ಈ ಭಾರಿಯ ತಾಲೂಕು ಅಡಳಿತ ಹಮ್ಮಿಕೊಳ್ಳುವ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ತಾಲೂಕು ರಾಜ್ಯೋತ್ಸವ ಪ್ರಶಸ್ತಿಯನ್ನು ಶಾಸನ ತಜ್ಞ ಮತ್ತು ಮಕ್ಕಳ ಸಾಹಿತ್ಯದಲ್ಲಿ ಮಹತ್ವದ ಸಾಧನೆ ಗೈದ, ಅನೇಕ...

ಒಂದು ನಾಯಿಯಿಂದ! ನಾಯಿಗಿಂತ ಕಡೆಯಾಗಿ ಸತ್ತ ಮೋಸ್ಟ್ ವಾಂಟೆಡ್ ಹೇಡಿ ಉಗ್ರ

by Vikram koppa ನ್ಯೂಸ್ ಕೊಪ್ಪ: ವಾಷಿಂಗ್ಟನ್: ಜಾಗತಿಕ ಮಟ್ಟಕ್ಕೆ ತಲೆನೋವಾಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿ(48)ಯನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ. ಐಸಿಸ್ ನಾಯಕ...

ಎಲ್ಲೆಡೆ ಗೋ ಪೂಜೆಯ ಸಂಭ್ರಮ: ಮಲೆನಾಡಿನಲ್ಲಿ ಬೆಳಕಿನ ಹಬ್ಬದ ಸಡಗರ

ಜಾಹಿರಾತು ನ್ಯೂಸ್ ಕೊಪ್ಪ, ಅ.28: ಬೆಳಕಿನ ಹಬ್ಬ ದೀಪಾವಳಿಯನ್ನು ತಮ್ಮ ಮನೆಯಲ್ಲಿ ಗೋಪೂಜೆ ಮಾಡುವ ಮೂಲಕ ಕೃಷಿಕರು, ಮಲೆನಾಡಿಗರು ಸಂಭ್ರಮ ಸಡಗರದಿಂದ ಆಚರಿಸಿದರು. ಮನೆಮಂದಿಯಲ್ಲ ಒಂದುಗೂಡಿ ಗೋವುಗಳಿಗೆ ಗೋಮಾಲೆಯಿಂದ ಅಲಂಕರಿಸಿ ವಿಶೇಷ ತಿನಿಸುಗಳನ್ನು ಕೊಟ್ಟು ಗೋಪೂಜೆಯನ್ನು...
error: ವಾಟ್ಸ್-ಆಪ್/ಫೇಸ್‘ಬುಕ್‘ನಲ್ಲಿ ಶೇರ್ ಮಾಡಿರಿ :)