ವರುಣನ ಆರ್ಭಟ ನುಗ್ಗಿ ಗ್ರಾಮದಲ್ಲಿ ಅಪಾರ ಹಾನಿ. ಎಚ್ ಆರ್ ಜಗದೀಶ್ ನೇತೃತ್ವದಲ್ಲಿ ರಕ್ಷಣೆ, ಪರಿಹಾರ, ಕಾರ್ಯ ಚುರುಕು

ನ್ಯೂಸ್ ಕೊಪ್ಪ: ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ತಾಲೂಕಿನ ನುಗ್ಗಿ ಗ್ರಾಮದಲ್ಲಿ‌ ಅಪಾರ ಹಾನಿ ತಂದಿತ್ತಿದೆ. ಗ್ರಾಮದ ಹಲವು ಕಡೆ ಮೋರಿ ಕುಸಿದಿದೆ. ರಸ್ತೆಗಳು ಕುಸಿದು ದೊಡ್ಡ ದೊಡ್ಡ ಚರಂಡಿಗಳು ನಿರ್ಮಾಣವಾಗಿವೆ,...

ಬೊಮ್ಮಲಾಪುರದಲ್ಲಿ ತೆಪ್ಪದ ಮೂಲಕ ಜನ, ಜಾನುವಾರ ರಕ್ಷಣೆ

ನ್ಯೂಸ್ ಕೊಪ್ಪ, ಆ.10: ತಾಲೂಕಿನ ಬೊಮ್ಮಾಲಪುರ ಗ್ರಾಮದ ಮೆಣಸೂರಿನಲ್ಲಿ ನಾಗಪ್ಪ ಎಂಬುವವರ ಮನೆಗೆ ನೀರು ನುಗ್ಗಿದ್ದು ಜನರು ಮತ್ತು ಜಾನುವಾರುಗಳನ್ನು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದೊಂದಿಗೆ ತೆಪ್ಪ ಬಳಸಿ ರಕ್ಷಿಸಲಾಗಿದೆ. ಈ ವೇಳೆ...

ಕೊಪ್ಪದಲ್ಲಿ ಮಳೆಯ ರೌದ್ರಾವತಾರ ಮುಸುರೆಹಳ್ಳ ಸೇತುವೆ ಕುಸಿತ

ನ್ಯೂಸ್ ಕೊಪ್ಪ, ಆ.10: ಕೊಪ್ಪದಲ್ಲಿ ಎಡಬಿಡದೆ ಸುರಿಯುತ್ತಿರುವ ರೌದ್ರ ಮಳೆಗೆ ಬಾಳಗಡಿಯಲ್ಲಿನ ಮುಸುರೆಹಳ್ಳದ ಒಂದು ಪಾರ್ಶ್ವ ಕುಸಿದ್ದು ಬಿದ್ದಿದ್ದು ಸೇತುವೆಯ ಒಂದು ಬದಿಯ ರಸ್ತೆಯಲ್ಲಿ ಸಂಚಾರ ನಿಷೇದಿಸಲಾಗಿದೆ. ಸೇತುವೆಯ ಮಣ್ಣು ಕುಸಿಯುತ್ತಲೆ ಇದ್ದು...

ಮಳೆಯ ಆರ್ಭಟಕ್ಕೆ ಹರಿಹರಪುರದ ಅರಳೀಕಟ್ಟೆ ಮುಳುಗಡೆ

ನ್ಯೂಸ್ ಕೊಪ್ಪ, ಆ.10: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ದಾಖಲೆ ಪ್ರಮಾಣದಲ್ಲಿ ತುಂಗಾ ನದಿಯ ನೀರಿನ ಹರಿವಿಕೆಯಾಗುತ್ತಿದೆ. ತೋಟ, ಗದ್ದೆಗಳಿಗೆ ಪ್ರವಾಹ ಬಂದಿದ್ದು ಜನ ಸಾಮಾನ್ಯರು ಹೈರಾಣಗಿದ್ದಾರೆ. ದಿನದಿಂದ ದಿನಕ್ಕೆ ನೆರೆ ಹೆಚ್ಚಾಗುತ್ತಿದ್ದು...

ವರುಣನ ಆರ್ಭಟ : ಕೊಗ್ರೆ- ಶೃಂಗೇರಿ ರಸ್ತೆ ಸಂಚಾರ ಬಂದ್

ನ್ಯೂಸ್ ಕೊಪ್ಪ, ಆ.06: ಮಲೆನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೊಗ್ರೆಯ ಹುಲ್ಲಿನಗದ್ದೆಯಲ್ಲಿರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಕೊಗ್ರೆಯಿಂದ ಶೃಂಗೇರಿ ಸಂಪರ್ಕ...

ನರಸೀಪುರ ಬಳಿ ಮರ ಬಿದ್ದು ಮನೆ ಹಾನಿ

ನ್ಯೂಸ್ ಕೊಪ್ಪ, ಜುಲೈ.03: ಕೊಪ್ಪ ತಾಲೂಕಿನ ನರಸೀಪುರ ಸಮೀಪ ಗಾಳಿ ಮಳೆಗೆ ಹೆಚ್.ಸಿ ಪುಟ್ಟಪ್ಪ ಅವರ ಮನೆ ಮೇಲೆ ಆಕೇಶಿಯಾ ಮರ ಬಿದ್ದು ಹಾನಿಯಾಗಿದೆ. ಮರ ಮನೆಯ ಹಿಂಭಾಗದ ಕೊಟ್ಟಿಗೆ ಮೆಲೆ ಬಿದಿದ್ದು,...

ನೆಟ್ವರ್ಕ್ ಸಮಸ್ಯೆ ಪಡಿತರ ವಿತರಣೆಯಲ್ಲಿ ವಿಳಂಬ, ಜನ ಹೈರಾಣು

ನ್ಯೂಸ್ ಕೊಪ್ಪ, ಜೂ.26: ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯತಿ ವ್ಯಪ್ತಿಯ ಗಡಿಕಲ್ಲಿನಲ್ಲಿರುವ ಪಡಿತರ ವಿತರಣಾ ಕೇಂದ್ರದಲ್ಲಿ ಪಡಿತರ ವಿತರಣೆಗೆ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಿಗದೆ ಜನರು ಹೈರಾಣದ ಘಟನೆ ಬುಧವಾರ ನಡೆದಿದೆ.

ಯೂತ್ ಫಾರ್ ಸೇವಾ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಮಾಗ್ರಿ ವಿತರಣೆ

ನ್ಯೂಸ್ ಕೊಪ್ಪ, ಜೂ.22: ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಸೇರ್ಪಡೆಯಾಗಿ ಸಮಾಜಿಕವಾಗಿ ಬಲಿಷ್ಠರಾಗಲು ಯೂತ್ ಪಾರ್ ಸೇವಾ ಟ್ರಸ್ಟ್ ಬದ್ಧವಾಗಿದ್ದು ಅದರಂತೆ ಕಳೆದ ಹನ್ನೆರಡು ವರ್ಷಗಳಿಂದ ಈ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದಾಗಿ...

ನಾಗರೀಕತೆ ಭೋದಿಸುವ ಆಲಯದ ಎದುರೆ ಕಸ ಸುರಿಯುವ ಅನಾಗರೀಕ ಜನ!.

ಸ್ಚಚ್ಛತಾ ಆಂದೋಲನದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಕೆಲವೆಡೆ ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ವರದಿ ವಿಕ್ರಮ್ ಕೊಪ್ಪ..... ನ್ಯೂಸ್ ಕೊಪ್ಪ: ತಾಲೂಕಿನ ಹರಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ...

ವಿದ್ಯುತ್ ತಂತಿ ತಗುಲಿ ಎರಡು ಜಾನುವಾರು ಸಾವು

ನ್ಯೂಸ್ ಕೊಪ್ಪ ಜೂ.೨೦: ತಾಲೂಕಿನ ಜಯಪುರ ಪಟ್ಟಣದ ಸುರಗುಂದ ಸೇತುವೆ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎರಡು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಹಸುಗಳು ಸುರೇಶ್ ಎಂಬುವವರದ್ದಾಗಿದ್ದು ನದಿಯಲ್ಲಿನ ನೀರು...
error: ವಾಟ್ಸ್-ಆಪ್/ಫೇಸ್‘ಬುಕ್‘ನಲ್ಲಿ ಶೇರ್ ಮಾಡಿರಿ :)