ಆ.೦8ರ ಗುರುವಾರ ಕೊಪ್ಪದಲ್ಲಿ ದಾಖಲೆಯ ಮಳೆ

ನ್ಯೂಸ್ ಕೊಪ್ಪ, ಆ.09: ಕೊಪ್ಪ ತಾಲೂಕಿನ ವಿವಿಧೆಡೆ ಆಶ್ಲೇಷ ಮಳೆ ದಾಖಲೆಯ ಪ್ರಮಾಣದಲ್ಲಿ ಸುರಿದಿದ್ದು‌ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯ ವರೆಗೆ ಕೊಪ್ಪ ಪಟ್ಟಣದಲ್ಲಿ 8 ಇಂಚಿನಷ್ಟು...

ಉಕ್ಕಿದ ತುಂಗೆ ಕೊಪ್ಪ- ಕಮ್ಮರಡಿ ಬಸ್ ಸಂಚಾರ ಸ್ಥಗಿತ

ನ್ಯೂಸ್ ಕೊಪ್ಪ, ಆ.08: ಕೊಪ್ಪ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದ್ದು ತುಂಗ ನದಿಯ ಹರಿವಿಕೆಯಲ್ಲಿ ಹೆಚ್ಚಾಗಿದೆ. ಭಂಡಿಗಡಿ ಸಮೀಪದ ಕಾರಂಗಿಯಲ್ಲಿ ತುಂಗ ನದಿಯ ನೀರು ರಸ್ತೆಗೆ ಬಂದಿದ್ದು ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕೊಪ್ಪ- ಚಿಕ್ಕಮಗಳೂರು ಮುಖ್ಯ ರಸ್ತೆ ಸಂಚಾರ ಬಂದ್ | ಬದಲಿ ವ್ಯವಸ್ಥೆ

ನ್ಯೂಸ್ ಕೊಪ್ಪ, ಆ.08: ಕೊಪ್ಪದಿಂದ ಚಿಕ್ಕಮಗಳೂರು ಸಂಪರ್ಕಿಸುವ ಮುಖ್ಯ ರಸ್ತೆ ಬೆಳಗೊಳ ಬಳಿ ಬಂದ್ ಆಗಿದೆ. ರಾತ್ರಿ ಸುರಿದ ಭಾರಿ ಮಳೆಗೆ ತುಂಗಾ ನದಿಯ ನೀರು ರಸ್ತೆಗೆ ಹತ್ತಿದ್ದು. ರಸ್ತೆ ಜಲಾವೃತವಾಗಿದೆ. ಬದಲಿ ವ್ಯವಸ್ಥೆಯನ್ನು ಕಲ್ಪಿಸಿದ್ದು....

ಕೊಪ್ಪ: ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆ

ನ್ಯೂಸ್ ಕೊಪ್ಪ, ಆ.07: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು. ಕೊಪ್ಪ ತಾಲೂಕಿನ ಮೇಗೂರು ಸಮೀಪದ ಬೆಟ್ಟಮಕ್ಕಿ ಗಿರಿಜನ ಕಾಲೋನಿಯಲ್ಲಿ ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕೊಪ್ಪ- ಕೆರೆಮನೆ ರಸ್ತೆ ಸಂಚಾರ ಬಂದ್ | ರಸ್ತೆ ಮುಳುಗಡೆ

ನ್ಯೂಸ್ ಕೊಪ್ಪ, ಆ.06: ಕುದುರೆಗುಂಡಿ ಸಮೀಪದ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಮುಳುಗಡೆಯಾಗಿದೆ, ಕೊಪ್ಪದಿಂದ ಕೆರೆಮನೆ, ಕಟ್ಟಿನಮನೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ವರುಣನ ಆರ್ಭಟ : ಕೊಗ್ರೆ- ಶೃಂಗೇರಿ ರಸ್ತೆ ಸಂಚಾರ ಬಂದ್

ನ್ಯೂಸ್ ಕೊಪ್ಪ, ಆ.06: ಮಲೆನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೊಗ್ರೆಯ ಹುಲ್ಲಿನಗದ್ದೆಯಲ್ಲಿರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಕೊಗ್ರೆಯಿಂದ ಶೃಂಗೇರಿ ಸಂಪರ್ಕ...

ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ: ರಾಜೇಗೌಡ

ನ್ಯೂಸ್ ಕೊಪ್ಪ, ಜೂ.06: ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಕಾನೂನುಬಾಹಿರವಾಗಿ ರಸ್ತೆ ಬದಿಯಲ್ಲಿ ಕಸವನ್ನು ಸುರಿಯುವ ಪ್ರವೃತ್ತಿಯನ್ನು ತಡೆಯಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಲು ನಾವೆಲ್ಲರೂ...

ಚಿಕ್ಕಮಗಳೂರು: ದನ ಮೇಯಿಸುತಿದ್ದ ದಂಪತಿ ಸಿಡಿಲಿಗೆ ಬಲಿ

ನ್ಯೂಸ್ ಕೊಪ್ಪ, ಏ29: ಚಿಕ್ಕಮಗಳೂರಿನ ತೇಗೂರು ಗ್ರಾಮದಲ್ಲಿ ದನ ಮೇಯಿಸಿಕೊಂಡು ಬರುವಾಗ ಸಿಡಿಲಿಗೆ‌ ದಂಪತಿ ಬಲಿಯಾಗಿದ್ದಾರೆ. ಕೆರೆ ಏರಿ ಮೇಲೆ ಬರುವಾಗ ಸಿಡಿಲಿಗೆ ಮಂಜುನಾಥ್ (50) ಭಾರತಿ (43) ಎಂಬ ದಂಪತಿ ಮೃತ ದುರ್ದೈವಿಗಳು ಎಂದು...

ಬಾಳೆಹೊನ್ನೂರು: ಹದಿನೈದು ಕೆಜಿಗೂ ಹೆಚ್ಚು ತೂಕದ ಅಲಿಕಲ್ಲು ಪತ್ತೆ

ನ್ಯೂಸ್ ಕೊಪ್ಪ, ಏ.23: ಮಂಗಳವಾರ ಸುರಿದ ಮಳೆಗೆ ವಿವಿಧೆಡೆ ಅಲೆಕಲ್ಲು ಸಮೇತ ಮಳೆಯಾಗಿದ್ದು. ಬಾಳೆಹೊನ್ನುರು ಸಮೀಪದ ಕಡಬಗೆರೆಯಲ್ಲಿ ಹದಿನೈದು ಕೆಜಿಗೂ ಅಧಿಕವಾದ ಅಲಿಕಲ್ಲು ಪತ್ತೆಯಾಗಿದೆ. ಹಳೆ ಕಡಬಗೆರೆಯ ನಿವಾಸಿಯಾದ ನವೀವ್ ರವರ ಜಮೀನಿನಲ್ಲಿ ಬೃಹತ್...

ಕೊಪ್ಪ: ಮೇಲಿನ ಪೇಟೆ ಬಳಿ ಆಕಸ್ಮಿಕ ಬೆಂಕಿ, ತಪ್ಪಿದ ಅನಾಹುತ

ನ್ಯೂಸ್ ಕೊಪ್ಪ, ಏ.21: ಕೊಪ್ಪ‌ದ ಮೇಲಿನ ಪೇಟೆಯ ವಿದ್ಯಾ ನಗರದಲ್ಲಿರುವ ಪಟ್ಟಣ ಪಂಚಾಯಿತಿ ಲೇಔಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಆಗ್ನಿ ಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ...
error: ವಾಟ್ಸ್-ಆಪ್/ಫೇಸ್‘ಬುಕ್‘ನಲ್ಲಿ ಶೇರ್ ಮಾಡಿರಿ :)