ಆಕ್ರಮ ಗೋ ಸಾಗಟ ಖದೀಮರ ಬಂಧನ
ನ್ಯೂಸ್ ಕೊಪ್ಪ -
0
ನ್ಯೂಸ್ ಕೊಪ್ಪ, ಆ.21: ತಾಲೂಕಿನ ತೆಂಗಿನಮನೆಯ ಸತೀಶ್ ಎಂಬುವವರಿಂದ ಹಸುಗಳನ್ನು ಕೊಂಡು ಮಹೀಂದ್ರ ಜೀತ ವಾಹನದಲ್ಲಿ ಆಕ್ರಮವಾಗಿ ಐದು ದನಗಳನ್ನು ಸಾಗಿಸುತ್ತಿದ್ದ ರಾಜು, ಜಯರಾಂ ಎಂಬುವವರನ್ನು ಕೊಪ್ಪ ಪೊಲೀಸರು ಮಂಗಳವಾರ ರಾತ್ರಿ ದಾಳಿ...
ಹುಚ್ಚುರಾಯರ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ
ನ್ಯೂಸ್ ಕೊಪ್ಪ, ಆ.16: ಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಮೇಲಿನ ಪೇಟೆಯ ಹುಚ್ಚುರಾಯರ ಕೆರೆಗೆ ಶುಕ್ರವಾರ ಶಾಸಕ ರಾಜೇಗೌಡ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರು, ಸಿಬ್ಬಂದಿ ವರ್ಗದವರಯ...
ವರುಣನ ಆರ್ಭಟ : ಕೊಗ್ರೆ- ಶೃಂಗೇರಿ ರಸ್ತೆ ಸಂಚಾರ ಬಂದ್
ನ್ಯೂಸ್ ಕೊಪ್ಪ, ಆ.06: ಮಲೆನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೊಗ್ರೆಯ ಹುಲ್ಲಿನಗದ್ದೆಯಲ್ಲಿರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಕೊಗ್ರೆಯಿಂದ ಶೃಂಗೇರಿ ಸಂಪರ್ಕ...
ಚಿಕ್ಕಮಗಳೂರು: ಶಾಲಾ ಕಾಲೇಜುಗಳಿಗೆ ಆ.06ರ ಮಂಗಳವಾರ ರಜೆ
ನ್ಯೂಸ್ ಕೊಪ್ಪ, ಆ.05: ಮಲೆನಾಡು ಭಾಗದಲ್ಲಿ ಹೆಚ್ಚಿದ ಮಳೆಯ ಪ್ರಮಾಣದ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ಆ.06ರ ಮಂಗಳವಾರ ರಜೆ ಘೋಷಣೆ ಮಾಡಲಾಗಿದು. ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ ರಜೆ...
ಆಟೋ ಚಾಲಕರ ಸಣ್ಣಪುಟ್ಟ ಲೋಪದೋಷಗಳನ್ನು ಗಂಭೀರವಾಗಿ ಪರಿಗಣಿಸಬೇಡಿ
ನ್ಯೂಸ್ ಕೊಪ್ಪ. ಜುಲೈ, 07: ಆಟೋ ಚಾಲಕರ ಶ್ರಮಿಕ ವರ್ಗದವರು, ಕಷ್ಟ ಪಟ್ಟು ತಮ್ಮ ಜೀವನವನ್ನು ನಡೆಸುವವರು ಪೊಲೀಸ್ ಸಂಚಾರಿ ನಿಯಮಗಳ ಪಾಲನೆ ಹೆಸರಿನಲ್ಲ್ಲಿ ಇಲಾಖೆಯೂ ಸಣ್ಣ ತಪ್ಪುಗಳಿಗೆ ಪದೇ ಪದೇ ಕೇಸು...
ಚಿಕ್ಕಮಗಳೂರು: ಎಬಿವಿಪಿ ಜಿಲ್ಲಾ ಸಂಚಾಲಕ್ ಆಗಿ ಕಾರ್ತಿಕ್ ಆಯ್ಕೆ
ನ್ಯೂಸ್ ಕೊಪ್ಪ, ಜುಲೈ, 02: ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಸಂಘಟನೆಯ 2019-20ರ ಸಾಲಿನ ನೂತನ ಪದಾಧಿಕಾರಿಗಳನ್ನು ಬಿಜಾಪುರದಲ್ಲಿ ನಡೆದ ಪ್ರಾಂತ ಅಭ್ಯಾಸ ವರ್ಗದಲ್ಲಿ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಸಂಚಾಲಕ್ ಆಗಿ ಕೊಪ್ಪದ...
ಯೂತ್ ಫಾರ್ ಸೇವಾ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಮಾಗ್ರಿ ವಿತರಣೆ
ನ್ಯೂಸ್ ಕೊಪ್ಪ, ಜೂ.22: ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಸೇರ್ಪಡೆಯಾಗಿ ಸಮಾಜಿಕವಾಗಿ ಬಲಿಷ್ಠರಾಗಲು ಯೂತ್ ಪಾರ್ ಸೇವಾ ಟ್ರಸ್ಟ್ ಬದ್ಧವಾಗಿದ್ದು ಅದರಂತೆ ಕಳೆದ ಹನ್ನೆರಡು ವರ್ಷಗಳಿಂದ ಈ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದಾಗಿ...
ಜೂ. 27ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತಿ
ನ್ಯೂಸ್ ಕೊಪ್ಪ, ಜೂ,22: ಕೊಪ್ಪ ತಾಲೂಕಿನ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ, ತಾ.ಪಂಚಾಯಿತಿ, ಪಟ್ಟಣ ಪಂಚಾಯಿತಿ, ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಜೂ.27ರ ಗುರುವಾರ ಬೆಳಿಗ್ಗೆ 10ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು...
ಕೊಪ್ಪ ಪದವಿ ಕಾಲೇಜಿಗೆ ಎಂ.ಕಾಂನಲ್ಲಿ ಶೇ 100 ಫಲಿತಾಂಶ
ನ್ಯೂಸ್ ಕೊಪ್ಪ, ಜೂ.22: ಕುವೆಂಪು ವಿಶ್ವವಿದ್ಯಾಲಯದ ಎಂ.ಕಾಂ. ವಿಭಾಗದ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕೊಪ್ಪದ ಬಾಳಗಡಿಯಲ್ಲಿರುವ ಪ್ರಥಮ
ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗ ಶೇ 100 ಫಲಿತಾಂಶ ದಾಖಲಿಸಿದೆ.
ಒಟ್ಟು 28 ವಿದ್ಯಾರ್ಥಿಗಳ ಪೈಕಿ 3...
ಕೊಪ್ಪ: 5ನೇ ವಿಶ್ವ ಯೋಗ ದಿನ ಆಚರಣೆ
ನ್ಯೂಸ್ ಕೊಪ್ಪ, ಜೂ.21: ಕೊಪ್ಪ ಪಟ್ಟಣದ ಪುರಭವನದಲ್ಲಿ ಯೋಗ ಬಳಗ ವತಿಯಿಂದ ಐದನೇ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕರ್ಣಾಟಕ ಬ್ಯಾಂಕ್ನ ಶಾಖಾಧಿಕಾರಿ ಅರವಿಂದ್ ಸೋಮಯಾಜಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ...