ಕಾರು- 407 ಗಾಡಿ ಮುಖಾಮುಖಿ | ಕಾರು ಜಖಂ

ಜಾಹಿರಾತು ನ್ಯೂಸ್ ಕೊಪ್ಪ, ನ.17: ತಾಲೂಕಿನ ಬಿ.ಜಿ ಕಟ್ಟೆ ಸಮೀಪ ರಿಡ್ಜ್ ಕಾರು ಮತ್ತು 407 ಗಾಡಿ ಮುಖಾಮುಖಿ ಡಿಕ್ಕಿಯಾಗಿದ್ದು. ಕಾರು ಮುಂಭಾಗದಲ್ಲಿ ಜಖಂ ಆಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಹಿರಾತು

ಕೊಪ್ಪ: ಎಂಟು ತಿಂಗಳ ಗರ್ಭಿಣಿ ಸಾವು

ಜಾಹಿರಾತು ನ್ಯೂಸ್ ಕೊಪ್ಪ, ನ.12: ಇಲ್ಲಿನ ಸರ್ಕಾರಿ ದ್ಯಾವೇಗೌಡ ಆಸ್ವತ್ರೆಯಲ್ಲಿ ಸೋಮವಾರ ರಾತ್ರಿ ಎಂಟು ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ಕಳಸ ಭಾಗದ ಕುಮಾರ್ ಎಂಬುವವರು ತನ್ನ ಎಂಟು ತಿಂಗಳ...

ಸಿದ್ದರಮಠ: ಸಾಲಭಾದೆ‌ ರೈತ ಆತ್ಮಹತ್ಯೆ

ಜಾಹಿರಾತು ನ್ಯೂಸ್ ಕೊಪ್ಪ, ನ.11: ಸಾಲಭಾದೆಯಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪ ತಾಲೂಕಿನ ಸಿದ್ದರಮಠದಲ್ಲಿ ನಡೆದಿದೆ. ಸಿದ್ದರಮಠದ ರೈತ ಶೇಖರ್ ಪೂಜಾರಿ (56) ಸೋಮವಾರ ಬೆಳಿಗ್ಗೆ ತಮ್ಮ‌ ನಿವಾಸದಲ್ಲಿ ವಿಷ ಸೇವಿಸಿ...

ತುಂಗಾ ನದಿಗೆ ಈಜಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ

ಜಾಹಿರಾತು ನ್ಯೂಸ್ ಕೊಪ್ಪ, ನ.10: ಹರಿಹರಪುರ ಸಮೀಪದ ಹೊನಗೋಡು ಬಳಿ ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಕಾಲೇಜು ವಿಧ್ಯಾರ್ಥಿಯೊಬ್ಬ ನದಿಯಲ್ಲಿ ಮುಳುಗಿ ನಾಪತ್ತೆಯಾದ ಪ್ರಕರಣ ಭಾನುವಾರ ನಡೆದಿದೆ. ಶೃಂಗೇರಿಯ ಪ್ರಥಮ ಪಿ.ಯು ವಿದ್ಯಾರ್ಥಿ ಆಫ್ರೀದ್(17) ನದಿಯಲ್ಲಿ...

ತೆಂಗಿನಮನೆ: ದನ ಓಡಿಸಲು ಹೋದ ಬಾಲಕ ನೀರುಪಾಲು

ಜಾಹಿರಾತು ನ್ಯೂಸ್ ಕೊಪ್ಪ, ನ.09: ಜಯಪುರ ಸಮೀಪದ ತೆಂಗಿನಮನೆಯಲ್ಲಿ ದನ ಓಡಿಸಲು ಹೋದ ಬಾಲಕ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ನಾರ್ವೆ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ತೆಂಗಿನಮನೆಯ ಸಾಗರ್(15) ದನ ಓಡಿಸಲು ತೆರಳಿದ್ದಾಗ...

ಜಯಪುರ: ಶಾರ್ಟ್ ಸರ್ಕ್ಯುಟ್, ಮನೆ ಬೆಂಕಿಗೆ ಆಹುತಿ

ಜಾಹಿರಾತು ನ್ಯೂಸ್ ಕೊಪ್ಪ, ಅ.29: ಜಯಪುರ ಸಮೀಪದ ಅತ್ತಿಕುಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆತ್ತದಕೊಳಲು ಗ್ರಾಮದ ಪ್ರಸನ್ನ ಭಟ್ ರವರ ಮನೆಗೆ ಸೋಮವಾರ ರಾತ್ರಿ ವಿದ್ಯುತ್ ಅವಘಡದಿಂದ ಮನೆ ಬೆಂಕಿಗೆ ಆಹುತಿಯಾಗಿದೆ. ಆರ್ಚಕರಾದ ಪ್ರಸನ್ನ ಭಟ್...

ಕೊಪ್ಪ: ಮಗುವಿನೊಂದಿಗೆ ತಾಯಿ ನಾಪತ್ತೆ

ಜಾಹಿರಾತು ನ್ಯೂಸ್ ಕೊಪ್ಪ, ಆ.03: ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದ ಸಂಗೀತ ಎಂಬುವವರು ತನ್ನ 3 ವರ್ಷದ ಪುತ್ರ ಸನತ್'ನೊಂದಿಗೆ ಸೋಮವಾರ ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಕುರಿತು ಕೊಪ್ಪ...

ಸೂರೇಕೊಪ್ಪದ ಯುವಕ ನೇಣಿಗೆ ಶರಣು

ನ್ಯೂಸ್ ಕೊಪ್ಪ, ಆ.15: ಹಿರೇಕೊಡಿಗೆ ಗ್ರಾ.ಪಂ ವ್ಯಾಪ್ತಿಯ ಸೂರೇಕೊಪ್ಪದ ನಿವಾಸಿಯಾದ ಉದಯ್ ಶೆಟ್ಟಿ (27) ಎಂಬುವವರು ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಳೆಹೊನ್ನೂರು ಟಾರ್ಗೆಟ್ ಮಾಡಿದ್ದರಂತೆ..! ಪಾಕಿಸ್ತಾನದವರು ಬಾಳೆಹೊನ್ನೂರಿನಲ್ಲಿ ಇದರಂತೆ..!!

ನ್ಯೂಸ್ ಕೊಪ್ಪ, ಆ.12: ಹೌದು..! ಇಂತಹದೊಂದು ಬೆಚ್ಚಿಬೀಳುವ ಸಂಗತಿಯೊಂದು ಮಲೆನಾಡಿಗರಲ್ಲಿ ಅದರಲ್ಲೂ ಎನ್.ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಹಳೆಯ ಐವತ್ತು ರೂಪಾಯಿ ನೋಟಿನ ಮೇಲೆ ನಾವು ಪಾಕಿಸ್ತಾನದವರು ಆರು ಜನ ಬಂದಿದ್ದೇವೆ....

ಬೈಕ್- ದೋಸ್ತ್ ಮುಖಾಮುಖಿ : ಬೈಕ್ ಸವಾರ ಸ್ಥಳದಲ್ಲೇ ಸಾವು

ನ್ಯೂಸ್ ಕೊಪ್ಪ, ಆ.06: ಕೊಪ್ಪ ಪಟ್ಟಣದ ಹೊರ ವಲಯದಲ್ಲಿ ಸೂರ್ಯಸ್ತಮ ಸ್ಥಳದ ಬಳಿ ಬೈಕ್ ಹಾಗೂ ಆಶೋಕ್ ಲೇಲ್ಯಾಂಡ್ ದೋಸ್ತ್ ವಾಹನ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್'ನ ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದ ಘಟನೆ...
error: ವಾಟ್ಸ್-ಆಪ್/ಫೇಸ್‘ಬುಕ್‘ನಲ್ಲಿ ಶೇರ್ ಮಾಡಿರಿ :)