ಬೊಮ್ಮಲಾಪುರದಲ್ಲಿ ತೆಪ್ಪದ ಮೂಲಕ ಜನ, ಜಾನುವಾರ ರಕ್ಷಣೆ

ನ್ಯೂಸ್ ಕೊಪ್ಪ, ಆ.10: ತಾಲೂಕಿನ
ಬೊಮ್ಮಾಲಪುರ ಗ್ರಾಮದ ಮೆಣಸೂರಿನಲ್ಲಿ ನಾಗಪ್ಪ ಎಂಬುವವರ ಮನೆಗೆ ನೀರು ನುಗ್ಗಿದ್ದು ಜನರು ಮತ್ತು ಜಾನುವಾರುಗಳನ್ನು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದೊಂದಿಗೆ ತೆಪ್ಪ ಬಳಸಿ ರಕ್ಷಿಸಲಾಗಿದೆ. ಈ ವೇಳೆ ಜಿ.ಪಂ ಸದಸ್ಯ ಎಸ್.ಎನ್ ರಾಮಸ್ವಾಮಿ ಹಾಜರಿದ್ದರು.